



ಉಡುಪಿ : ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಆರ್ ಬಿ ಜಗದೀಶ್ ಅವಿರೊಧ ಆಯ್ಕೆಗೊಂಡಿದ್ದಾರೆ.ಕಾರ್ಕಳ ತಾಲೂಕಿನ ಹಿರಿಯ ಪತ್ರಕರ್ತ ಆರ್. ಬಿ. ಜಗದೀಶ್ ನಾಮಪತ್ರ ಸಲ್ಲಿಸಿದ್ದು, 27ವರ್ಷಗಳ ಸುದೀರ್ಘ ಅನುಭವವಿ ಪತ್ರಕರ್ತ ಜಗದೀಶ್ ರವರು ಮೊದಲು ಪಟ್ಟಾಂಗ, ಮಂಗಳೂರು ಮಿತ್ರ, ಕೆನರಾ ಟೈಮ್ಸ್ ನಲ್ಲಿ ವರದಿಗಾರರಾಗಿ ಪ್ರಶಕ್ತ ಸಾಲಿನಲ್ಲಿ ವಿಜಯವಾಣಿ ಜಯಕಿರಣ ಪತ್ರಿಕೆ, ದೈಜಿವರ್ಲ್ಡ, ವರದಿಗಾರರಾಗಿದ್ದಾರೆ. ಕಾರ್ಕಳದಲ್ಲಿ 1997ನೇ ಸಾಲಿನಲ್ಲಿ ಈದಿನ ಪತ್ರಿಕೆಯ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ ಅಪಾರ ಅನುಭವ ಇವರಿಗೆ ಈಗಾಗಲೇ ನೂರಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.