logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಟ್ರೆಂಡಿಂಗ್
share whatsappshare facebookshare telegram
30 Oct 2022
post image

1 ಕಾರ್ಕಳ “ಶ್ರೀ ಲೋಕು ಪೂಜಾರಿ ಗರಡಿ ಪಾತ್ರಿ ಮಜೂರು ಹಿರ್ಗನ″ ದೈವಾರಾಧನೆ 2 ಕುಂದಾಪುರ “ಶ್ರೀ ನಾಗರಾಜ ಪಾಣ ತಲುಕುಲು ಗುಡ್ಡೆ ಅಂಪಾರು ಗ್ರಾಮ ಕುಂದಾಪುರ ″ ದೈವಾರಾಧನೆ 3 ಬೈಂದೂರು “ಶ್ರೀ ರಾಮಯ್ಯ ಬಳೆಗಾರ ಹೇರೂರು ಗ್ರಾಮ ರಾಗಿಹಕ್ಲು ಬೈಂದೂರು ″ ಯಕ್ಷಗಾನ 4 ಕಾಪು “ಶ್ರೀ ಗಿರೀಶ್ ಫಲಿಮಾರು ಶ್ರೀ ರಾಮ ಪ್ರಸಾದ ಮಠದ ಬಳಿ ಫಲಿಮಾರು ಕಾಪು ತಾಲೂಕು ″ ಯಕ್ಷಗಾನ/ ರಂಗಭೂಮಿ 5 ಬ್ರಹ್ಮಾವರ “ಶ್ರೀ ಮನು ಹಂದಾಡಿ ತೆಂಕಬೆಟ್ಟು ಬಾರ್ಕೂರು ಬ್ರಹ್ಮಾವರ ″ ರಂಗಭೂಮಿ 6 ಕಾಪು “ಶ್ರೀ ರಾಜ ಕಟಪಾಡಿ ಕಟಪಾಡಿ ಕಾಪು ತಾಲೂಕು ″ ರಂಗಭೂಮಿ 7 ಬೈಂದೂರು “ಶ್ರೀ ಸುರೇಂದ್ರ ಮೊಗವೀರ ಆಲೂರು ಗ್ರಾಮ ಕುಂದಾಪುರ ತಾಲೂಕು ” ಯಕ್ಷಗಾನ

8 ಬ್ರಹ್ಮಾವರ “ಶ್ರೀಮತಿ ಜಾನಕಿ ಹಂದೆ ಕೋಟ ಮಣೂರು ಬ್ರಹ್ಮಾವರ ” ಕೃಷಿ/ ಹೈನುಗಾರಿಕೆ 9 ಕಾರ್ಕಳ ” ಶ್ರೀ ಬಾಬು ಕೆ ಸಾಂತೂರು ಕೊಪ್ಲ ಇನ್ನಾ ಗ್ರಾಮ ಕಾರ್ಕಳ ತಾಲೂಕು ″ ಸಾಹಿತ್ಯ 10 ಉಡುಪಿ “ಶ್ರೀ ಕೆ ಮಂಜಪ್ಪ ಸುವರ್ಣ ಬಿನ್‌ ತುಕ್ರ ಪೂಜಾರಿ ಮಹಾಕಾಳಿ ರಸ್ತೆ ಅಂಬಲಪಾಡಿ ಉಡುಪಿ ″ ಸಂಗೀತ 11 ಉಡುಪಿ “ಶ್ರೀಮತಿ ಸುಚಿತಾ ಪೈ ″ ಸಂಗೀತ 12 ಉಡುಪಿ “ಶ್ರೀ ನಾರಾಯಣ ಬಿಳಿರಾಯ ಬಿನ್‌ ಗುರುರಾಜ ಬಿಳಿರಾಯ 76 ಬಡಗಬೆಟ್ಟು ಉಡುಪಿ ″ ಪಾಕತಜ್ಞರು 13 ಕಾಪು “ಶ್ರೀ ಎಲ್ಲೂರು ವೆಂಕಟೇಶ್ ದೇವಾಡಿಗ ಎಲ್ಲೂರು ಗ್ರಾಮ ಕಾಪು ತಾಲೂಕು ” ಪಾಕತಜ್ಞರು 14 ಕಾಪು “ಶ್ರೀ ಎ ರಾಮಚಂದ್ರ ಆಚಾರ್ಯ ಪಡುಬಿದ್ರಿ ವರದಿಗಾರರು ಉದಯವಾಣಿ ” ಪತ್ರಕರ್ತರು 15 ಕಾಪು “ಶ್ರೀ ಮಹೇಶ ಮರ್ಣೆ ಶ್ರೀಲ, ಮರ್ಣೆ ಮೂಡುಬೆಳ್ಳೆ ″ ಕಲೆ 16 ಕಾರ್ಕಳ “ಶ್ರೀ ಗಣೇಶ ನಾಯಕ್‌ ಎಣ್ಣೆಹೊಳೆ ಯಾನೆ ವೈ ಪ್ರೆಮಾನಂದ ನಾಯಕ್‌ ಕಾರ್ಕಳ ತಾಲೂಕು″ ಕಲೆ 17 ಉಡುಪಿ “ಪ್ರೋ ಕನರಾಡಿ ವಾದಿರಾಜ ಭಟ್ ಬಿನ್ ಲಕ್ಷ್ಮೀನಾರಾಯಣ ಭಟ್ ಕನರಾಡಿ ಮಣಿಪುರ ಗ್ರಾಮ ಉಡುಪಿ ″ ಸಂಕೀರ್ಣ 18 ಉಡುಪಿ “ಶ್ರೀಮತಿ ಕಮಲಮ್ಮ ದೊಡ್ಡಣಗುಡ್ಡೆ ಅಂಬೇಡ್ಕರ್ ಕಾಲೋನಿ ಉಡುಪಿ ″ ಗೋಸಾಕಣೆ /ಕೃಷಿ 19 ಉಡುಪಿ “ಡಾ ಉಷಾ ಚಡಗ ಕನ್ನರ್ಪಾಡಿ ಉಡುಪಿ , ″ ಸಂಕೀರ್ಣ 20 ಉಡುಪಿ “ಶ್ರೀ ದಯಾನಂದ ಶೆಟ್ಟಿ ಕೊಜಕುಳಿ ಕೆಳಾರ್ಕಳಬೆಟ್ಟು ತೆಂಕನಿಡಿಯೂರು ಉಡುಪಿ , ″ ಸಂಕೀರ್ಣ 21 ಕಾರ್ಕಳ “ಶ್ರೀ ಕೆ ಸುಬ್ರಹ್ಮಣ್ಯ ಆಚಾರ್ಯ ಹಿರಿಯಂಗಡಿ ಕಾರ್ಕಳ ″ ಸಂಕೀರ್ಣ 22 ಬ್ರಹ್ಮಾವರ “ಶ್ರೀ ರಾಘವೇಂದ್ರ ಶೆಟ್ಟಿ ಗಿಳಿಯಾರು ಹಂಡಿಕೆರೆ ಮನೆ ಮೂಡುಗಿಳಿಯಾರು ಕೋಟ ಬ್ರಹ್ಮಾವರ , ″ ಜಾನಪದ 23 ಕಾಪು “ಶ್ರೀ ಹರೀಶ್ ಕುಮಾರ್ ಬಿನ್ ಎಂ.ಕುಟ್ಟಿ ಮಲ್ಲಾರು ಗ್ರಾಮ, ಕಾಪು ″ ಜಾನಪದ 24 ಉಡುಪಿ “ಶ್ರೀ ಈಶ್ವರ ಮಲ್ಪೆ ಮಲ್ಪೆ ಉಡುಪಿ ″ ಸಮಾಜ ಸೇವೆ 25 ಕಾರ್ಕಳ “ಶ್ರೀ ಟಿ ರಾಮಚಂದ್ರ ನಾಯಕ್ ಆರಾಮ್ ಇಂಡಷ್ಟ್ರೀಸ್ ಕಾರ್ಕಳ ″ ಸಮಾಜ ಸೇವೆ 26 ಹೆಬ್ರಿ “ಶ್ರೀ ಐತು ಕುಲಾಲ್ ಕನ್ಯಾನ ಹೆಬ್ರಿ ” ಸಮಾಜ ಸೇವೆ 27 ಕುಂದಾಪುರ “ಕು ಮಹಿಮಾ ಬಿನ್ ಲತಾ ರಾಮ್ ಮೊಗವೀರ ಅಂಬೇಡ್ಕರ್ ನಗರ ವಡೇರಹೋಬಳಿ ಕುಂದಾಪುರ ″ ಬಾಲ ಪ್ರತಿಭೆ 28 ಉಡುಪಿ “ಶ್ರೀ ಅಭಿನ್ ದೇವಾಡಿಗ ಸಂತೆಕಟ್ಟೆ ಉಡುಪಿ ″ ಕ್ರೀಡೆ 29 ಉಡುಪಿ ಟೀಮ್ ನೇಷನ್‌ ಫಸ್ಟ್ ಸಂಘ ಸಂಸ್ಥೆ 30 ಕಾರ್ಕಳ “ಶ್ರೀ ಶಾರದ ಪೂಜಾ ಸಮಿತಿ (ರಿ) 1ನೇ ಮಹಡಿ ಬಾಲಾಜಿ ಆರ್ಕೇಡ್ ಕಾರ್ ಸ್ಟ್ರೀಟ್ ಕಾರ್ಕಳ ” ಸಂಘ ಸಂಸ್ಥೆ 31 ಕುಂದಾಪುರ ‍ ಶ್ರೀ ಯಾಕುಬ್‌ ಗುಲ್ವಾಡಿ ಗುಲ್ವಾಡಿ ಗ್ರಾಮ ಕುಂದಾಪುರ ಸಾಹಿತ್ಯ 32 ಕಾರ್ಕಳ ಡಾ.ಸುನಿಲ್‌ ಮುಂಡ್ಕೂರು ಗ್ರಾಮ ಕಾರ್ಕಳ ವೈದ್ಯಕೀಯ ಕ್ಷೇತ್ರ 33 ಉಡುಪಿ ಶ್ರೀ ಜೂಲಿಯನ್‌ ದಾಂತಿ, ಕುತ್ಪಾಡಿ, ಉದ್ಯಾವರ,ಉಡುಪಿ ತಾಲೂಕು, ಕೃಷಿ 34 ಕಾಪು “ಶ್ರೀ ನೀಲಾಧರ ಶೇರಿಗಾರ ಕಾಪು ” ಸಂಗೀತ 35 ಉಡುಪಿ “ಶ್ರೀಮತಿ ಸುಲತಾ ಕಾಮತ್ ಕೆನರಾ ಬ್ಯಾಂಕ್ ಹತ್ತಿರ ಕಟಪಾಡಿ ಉಡುಪಿ ″ ಕ್ರೀಡೆ 36 ಉಡುಪಿ “ಶ್ರೀಮತಿ ಅರುಣಕಲಾ ಎಸ್ ರಾವ್ ಬೊಮ್ಮರಬೆಟ್ಟು ಗ್ರಾಮ ಹಿರಿಯಡ್ಕ ಉಡುಪಿ ″ ಕ್ರೀಡೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.