



ಉಡುಪಿ; ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ವಾಗಿದ್ದು ,ಉಡುಪಿ ಜಿಲ್ಲಾ ಹಿರಿಯ ಕನ್ನಡ ಪ್ರಭ ವರದಿಗಾರರಾಗಿರುವ ಸುಭಾಷ್ ಚಂದ್ರ ವಾಗ್ಳೆ , ವಿಜಯವಾಣಿ ಬೆಳ್ಮಣ್ ಪತ್ರಕರ್ತ, ರಂಗಭೂಮಿ ಕಲಾವಿದ ಹದಿಪ್ರಸಾದ್ ನಂದಳಿಕೆ, ಮಕ್ಕಳ ನೆಚ್ಚಿನ ಶಿಕ್ಷಕಿ ವಂದನ ರೈ ಸೇರಿದಂತೆ ಮೂವತ್ತೈದು ಸಾಧಕರಿಗೆ ಪ್ರಶಸ್ತಿ ಗೆ ಪಾತ್ರರಾಗಿದ್ದಾರೆ


ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.