



ಉಡುಪಿ,: ಪ್ರಸಕ್ತ ಸಾಲಿನ ಗಾಂಧೀ ಗ್ರಾಮ ಪುರಸ್ಕಾರಕ್ಕಾಗಿ , ಬಹ್ಮಾವರ ತಾಲೂಕಿನ ಹನೆಹಳ್ಳಿ, ಬೈಂದೂರಿನ ಮರವಂತೆ, ಹೆಬ್ರಿಯ ಹೆಬ್ರಿ,ಕಾಪು ವಿನ ತೆಂಕ, ಕಾರ್ಕಳದ ಕಲ್ಯಾ, ಕುಂದಾಪುರದ ಹೊಸಾಡು ಮತ್ತು ಉಡುಪಿಯ ೮೦ ಬಡಗುಬೆಟ್ಟು ಗ್ರಾಮಗಳನ್ನು ಅಂತಿಮಗೊಳಿಸಿ ,ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.