



ಉಡುಪಿ: ಉಡುಪಿ ತಾಲೂಕಿನಲ್ಲಿ ಕಳೆದ ಬಾರಿ ಆಧಾರ್ ಕಾರ್ಡ್ ಹಾಗೂ ಎಪಿಕ್ ಕಾರ್ಡ್ ಜೋಡಣೆಯಲ್ಲಿ ಲಿಂಕ್ ಮಾಡುವಲ್ಲಿ ಉಡುಪಿ ತಾಲೂಕಿನ ಸುಹಾಸಿನಿ ಭಂಡಾರಿ ತಾಲೂಕಿನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಸುಮಾರು 816 ಕ್ಕೂ ಹೆಚ್ಚು ಆದಾರ್ ಜೊತೆ ಎಪಿಕ್ ಕಾರ್ಡ್ ಲಿಂಕ್ ಮಾಡುವಲ್ಲಿ ತಾಲೂಕಿನಲ್ಲಿ ಮೊದಲಿಗರಾಗಿದ್ದಾರೆ ಕಳೆದ 2023 ರ ಸರ್ವೆಯಲ್ಲಿ ಸುಹಾಸಿನಿ ಭಂಡಾರಿ ಕೆಮ್ಮಣ್ಣು ಅಯ್ಕೆಗೊಂಡಿದ್ದು, ಬೂತ್ ಮಟ್ಟದ ಅಧಿಕಾರಿ ಯಾಗಿ ಸೇವೆ ಸಲ್ಲಿಸುತಿದ್ದಾರೆ .
ಗುಜ್ಜರ್ ಬೆಟ್ಟು, ಹಂಪನಕಟ್ಟೆ , ತಿಮ್ಮಣ್ಣ ಕುದುರು,ಬಾಳಿಗರ ಕುದುರು, ಪಡುಕುದುರು, ಕೊಡಿಬೇಂಗ್ರೆ , ಎಡಬೇಂಗ್ರೆ ಗಳ್ಲಿ ಕಳೆದ ಐದು ವರ್ಷಗಳಿಂದ ಬೂತ್ ಮಟ್ಟದ ಅಧಿಕಾರಿ ಯಾಗಿ ಸೇವೆ ಸಲ್ಲಿಸುತಿದ್ದಾರೆ . ಪ್ರಶಕ್ತವಾಗಿ ಉಡುಪಿ ಕೆಮ್ಮಣ್ಣು ತೋನ್ಸೆ ಪಂಚಾಯತ್ ನ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಲ್ಲಿತಿದ್ದಾರೆ .
2024ರ ಉತ್ತಮ ಬಿ ಎಲ್ ಒ ಗಳ ಪಟ್ಟಿ ಅಂತಿಮ ಹಂತದಲ್ಲಿದ್ದು ಜ.25 ರ ಒಳಗೆ ಘೋಷಣೆ ಯಾಗಬಹುದು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.