



ಉಡುಪಿ:ಸನ್ ರೈಸರ್ಸ್ ಈವೆಂಟ್ ಪ್ಲಾನ್ನರ್ಸ್, ಸ್ವರ್ಣ ಭಾರತ್ ಫೌಂಡೇಶನ್, ತ್ರಿಶೂಲ ಟ್ರಸ್ಟ್ ಬೆಂಗಳೂರು ವತಿಯಿಂದ ವಿಶ್ವ ತಾಯಿಯಂದಿರ ದಿನಾಚರಣೆಯ ಪ್ರಯುಕ್ತ ನಡೆಸಿದ ಕ್ಯೂಟೆಸ್ಟ್ ಮಾಮ್ ಆಫ್ ದಿ ಇಯರ್ 2022 ಸ್ಪರ್ದೆಯಲ್ಲಿ ಕ್ಯೂಟೆಸ್ಟ್ ಮಾಮ್ ಆಫ್ ದಿ ಇಯರ್ 2022 ಎಂಬ ಕಿರೀಟವನ್ನು ಉಡುಪಿಯ ಶ್ರೀಮತಿ ವಿದ್ಯಾ ಸರಸ್ವತಿಯವರು ಪಡೆದಿದ್ದಾರೆ. ವಿಶೇಷವಾಗಿ ಅವರು ತಮ್ಮ ಮಗ ಕಾರ್ತಿಕ್ ಹೆಚ್ ಆರ್ ನೊಂದಿಗೆ ರಾಂಪ್ ಮೇಲೆ ನಡೆದಿದ್ದಾರೆ. ಈ ಕಾರ್ಯಕ್ರಮವು ಮೇ 29 2022 ರಂದು ಬೆಂಗಳೂರಿನ ಸಿಟಿ ಸೆಂಟ್ರಲ್ ಲೈಬ್ರರಿ ವೆಸ್ಟ್ ಝೋನ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.