



ಕಾರ್ಕಳ:ಉಮೇಶ್ ಹೆಗ್ಡೆ ಬೆಳೆಯುತ್ತಲೆ ಕಲೆಯನ್ನು ಮೈಗೂಡಿಸಿಕೊಂಡು ರಂಗಭೂಮಿ ಯಲ್ಲಿ ಮಿಂಚಿದವರು . ಕಲಾಸೇವೆಯ ಮೂಲಕ ಜನಜನಿತ ವಾಗಿರುವ ಉಮೇಶ್ ಹೆಗ್ಡೆ ಕಲಾಸೇವೆ ಅಭಿನಂದನೀಯ ಎಂದು ನಿವೃತ್ತ ಶಿಕ್ಷಕ ಶಂಕರ್ ಶೆಟ್ಟಿ ಹೇಳಿದರು.
ಅವರು ಅಭಿನಯ ಶ್ರೀ ಉಮೇಶ್ ಹೆಗ್ಡೆ ಕಡ್ತಲ ಅಭಿಮಾನಿ ಬಳಗ ವತಿಯಿಂದ ಕಡ್ತಲ ಸಿರಬೈಲು ಬರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಉಮೇಶ್ ಹೆಗ್ಡೆ ಸಂಸ್ಕರಣೆ ಹಾಗು ನುಡಿನಮನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಉಮೇಶ್ ಹೆಗ್ಡೆ ಹೆಸರಿನಲ್ಲಿ ನಡೆಯುವ ಕಲಾ ಸೇವೆಯ ತರಬೇತಿ ಗಳನ್ನು ಪಡೆದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೆಕೆಂದು ಕರೆ ನೀಡಿದರು
ದಿವಾಕರ ಕಟೀಲು ಮಾತನಾಡಿ ರಂಗಭೂಮಿ ಕಲಾವಿದರು ಭಾವಜೀವಿಗಳು , ಸಣ್ಣಪುಟ್ಟ ವಿಷಯಗಳು ಸ್ಪಂದಿಸುವ ಮನೋಭಾವ ವಿದ್ದವರು , ಉಮೇಶ್ ಹೆಗ್ಡೆ ನಡುವಿನ ಒಡನಾಟವನ್ನು ನೆನಪಿಸಿದರು .
ಹವ್ಯಾಸಿ ಕಲಾವೃಂದ ಶೇಖರ್ ನಾಯ್ಕ್ ಕಡ್ತಲ ಪ್ರಾಸ್ತಾವಿಕ ಮಾತನಾಡಿ ಸಾದನೆಯ ಹಿಂದೆ ಇರುವ ಶ್ರಮವನ್ನು ನೆನಪಿಸುವ ಕಾರ್ಯವಾಗಬೇಕಿದೆ. ಕಲಾ ಸೇವೆಯಲ್ಲಿ ಕಡ್ತಲ ಉಮೇಶ್ ಹೆಗ್ಡೆ ಸೇವೆಯನ್ನು ಸ್ಮರಿಸಿದರು ರಂಗಭೂಮಿ ಕಲಾವಿದ ಸುನೀಲ್ ನೆಲ್ಲಿಗುಡ್ಡೆ , ಚಂದ್ರಶೇಖರ ಭಟ್ ಬಲ್ಲಡಿ, ನಾಗರಾಜ್ ಗುರುಪುರ, , ಉಪನ್ಯಾಸಕ ಜನಾರ್ದನ ನಾಯಕ್ , ಮನೋಜ್ ಕುಮಾರ್ ಹೆಗ್ಡೆ , ದಿವಾಕರ್ ಕಟೀಲ್ ಸುರೇಶ್ ಸುವರ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಮೇಶ್ ಹೆಗ್ಡೆ ಕಡ್ತಲ ಒಡನಾಡಿ ಅಭಿಮಾನಿಗಳು ಬರೆದ ಇದೇ ಸಂದರ್ಭದಲ್ಲಿ ಉಮೇಶ್ ಹೆಗ್ಡೆ ಕಡ್ತಲ ಒಡನಾಡಿ ಅಭಿಮಾನಿಗಳು ಬರೆದ ರಂಗ ಅಂತರಂಗ ಪುಸ್ತಕ ಬಿಡುಗಡೆ ಮಾಡಲಾಯಿತು ಪ್ರದೀಪ್ ಸಿರಿಬೈಲು ಸ್ವಾಗತಿಸಿದರು. ಶ್ರೇಯಹಾಗೂ ಪೂಜಾ ಪಾರ್ಥಿಸಿದರು ರಂಗ ಅಂತರಂಗ ಪುಸ್ತಕ ಬಿಡುಗಡೆ ಮಾಡಲಾಯಿತು ಪ್ರದೀಪ್ ಸಿರಿಬೈಲು ಸ್ವಾಗತಿಸಿದರು. ಶ್ರೇಯಹಾಗೂ ಪೂಜಾ ಪಾರ್ಥಿಸಿದರುರಂಗ ಅಂತರಂಗ ಪುಸ್ತಕ ಬಿಡುಗಡೆ ಮಾಡಲಾಯಿತು ಪ್ರದೀಪ್ ಸಿರಿಬೈಲು ಸ್ವಾಗತಿಸಿದರು. ಶ್ರೇಯಹಾಗೂ ಪೂಜಾ ಪಾರ್ಥಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.