



ಕಾರ್ಕಳ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ 3 ಗಂಟೆಗೆ ಪೆರ್ಡೂರಿನ ಮೆಲ್ಪೇಟೆ ಬಸ್ ಸ್ಟಾಂಡ್ ವಠಾರದಲ್ಲಿ 355.72 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ NH 169 A ಹೆಬ್ರಿ - ಪರ್ಕಳ - ಕರಾವಳಿ ಬೈ ಪಾಸ್ - ಮಲ್ಪೆ ಚತುಷ್ಪಥ ರಸ್ತೆಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ ನಂತರ ಸಂಜೆ 4.00 ಕ್ಕೆ ಕಾಕ೯ಳದ ಆನೆಕೆರೆ ಬಸದಿ ಕಾಮಗಾರಿ ವೀಕ್ಷಣೆ, 4.15 ಕ್ಕೆ ಮಾರಿಗುಡಿ ನೂತನ ದೇವಾಲದ ಕಟ್ಟಡ ಕಾಮಗಾರಿ ವೀಕ್ಷಣೆ ಮತ್ತು4.30 ಕ್ಕೆ ಕಾಕ೯ಳ ಬಿಜೆಪಿ ಕಚೇರಿಯಲ್ಲಿ ಕಾಯ೯ಕತ೯ರ ಸಭೆಯಲ್ಲಿ ಪಾಲ್ಗೋಳ್ಳಲಿರುವರು ಎಂದು ಕಾಕ೯ಳ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.