



ನವದೆಹಲಿ : ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಯುಪಿಐ ಒಂದು ಗಂಟೆಗೂ ಹೆಚ್ಚು ಕಾಲ ಡೌನ್ ಆಗಿದ್ದು ಗೂಗಲ್ ಪೇ(Google Pay) ಪೆಟಿಎಂ (Paytm)ನಂತಹ ಅಪ್ಲಿಕೇಶನ್ʼಗಳ ಬಳಕೆದಾರರು ಯಾವುದೇ ವಹಿವಾಟುಗಳನ್ನ ಮಾಡದಂತೆ ತಡೆಯಲಾಗಿತ್ತು.ತಾಂತ್ರಿಕ ತೊಂದರೆ ಉಂಟಾಗಿದ್ದ ಕಾರಣ ಈಗ ಮತ್ತೆ ಸರ್ವರ್ ಸಹಜ ಸ್ಥಿತಿಗೆ ಮರಳಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.