



ನವದೆಹಲಿ: ಭಾರತದ ಮೊಬೈಲ್ ನಂಬರ್ ಗೆ ಸೀಮಿತವಾಗಿದ್ದ ಯುಪಿಐ, ಇದೀಗ ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆ ಯಿಂದಲೂ ಮಾಡಬಹುದಾಗಿದೆ.
ಆಸ್ಟ್ರೇಲಿಯಾ, ಸಿಂಗಾಪುರ, ಅಮೆರಿಕ, ಕೆನಡಾ, ಹಾಂಕಾಂಗ್, ಓಮನ್, ಕತಾರ್, ಸೌದಿ ಅರೆಬಿಯಾ, ಯುಎಇ ಮತ್ತು ಇಂಗ್ಲೆಂಡ್ ನಿಂದ ಹಣ ಕಳುಹಿಸಬಹುದಾಗಿದೆರುಪೆ ಮತ್ತು ಯುಪಿಐ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರಕಾರ ಬ್ಯಾಂಕ್ ಗಳಿಗೆ 2600 ಕೋಟಿ ನೆರವು ಘೋಷಿಸಿದೆ. ಅಂತಾರಾಷ್ಟ್ರೀಯ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆದು ಚಾಲನೆ ನೀಡಲು ಏಪ್ರಿಲ್ 30 ರವರೆಗೆ ಅವಕಾಶ ನೀಡಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.