



ವಾಷಿಂಗ್ಟನ್: ಎಚ್-1ಬಿ ವೀಸಾಗಳಿಗಾಗಿ 2024ನೇ ಸಾಲಿಗೆ ಆರಂಭಿಕ ನೋಂದಣಿ ಮಾ. 1ರಿಂದ ಮಾ. 17ರ ವರೆಗೆ ನಡೆಯಲಿದೆ ಎಂದು ಅಮೆರಿಕದ ಸಿಟಿಜನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವೀಸಸ್ (ಯುಎಸ್‌ಸಿಐಎಸ್) ಪ್ರಕಟಿಸಿದೆ.ಅರ್ಹ ಅಭ್ಯರ್ಥಿ ಗಳು ವೆಬ್ ಸೈಟ್ ಮೂಲಕ ಯುಎಸ್‌ಸಿಐಎಸ್ ನೋಂದಣಿ ಸಂಖ್ಯೆ ಮೂಲಕ ಅದರ ಸ್ಟೇಟಸ್ ತಿಳಿಯಬಹುದು..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.