



ಬ್ರೆಜಿಲ್‌ನಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಿದ ಕಾರಣ ಮಹಿಳೆಯ ಕಣ್ಣಿನಲ್ಲಿ ಮಾಂಸ ತಿನ್ನುವ ಉಪಜೀವಿಯೊಂದು ಕಂಡುಬಂದಿದೆ.
ತನ್ನ ಕಣ್ಣಿನಲ್ಲಿ ಕಾಣಿಸಿದ ಸಮಸ್ಯೆಯ ಬಗ್ಗೆ ಹೇಳಿದ ಮಹಿಳೆ, “ನಾನು ಕಾಂಟಾಕ್ಟ್ ಲೆನ್ಸ್ ಬಳಸಿದ ನಂತರ ‘ಅಕಾಂತಮೋಬಾ ಕೆರಟೈಟಿಸ್’ ಎಂಬ ಇನ್ಫೆಕ್ಷನ್ ತಗುಲಿತು ಮತ್ತು ಈ ಸಮಸ್ಯೆ ಅನುಭವಿಸುತ್ತಾ ಸಾಕಷ್ಟು ಸಮಯವಾಗಿದೆ” ಎಂದು ಲಿಲಿಯನ್ ಮೆಲ್ಚರ್ಟ್ ಹೇಳಿದ್ದಾರೆ.
‘ಅಕಂಥಾಮೋಬಾ ಕೆರಟೈಟಿಸ್’ ಕಣ್ಣಿನ ಅಪರೂಪದ ಆದರೆ ಗಂಭೀರವಾದ ಸೋಂಕಾಗಿದ್ದು, ಇದು ಶಾಶ್ವತ ದೃಷ್ಟಿಹೀನತೆ ಅಥವಾ ಕುರುಡುತನಕ್ಕೆ ಕಾರಣವಾಗಬಹುದು ಎಂದು US’ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.