



ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ದೇಶದ ಎಲ್ಲೆಡೆ ಕೋವಿಡ್ ಲಸಿಕಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಪ್ರಮಾಣದ ಜನತೆಗೆ ವ್ಯಾಕ್ಸಿನ್ ನೀಡಲಾಯಿತು.
ಇಂದು ಸಂಜೆ 4.25 ರವರೆಗೆ ದೇಶದಲ್ಲಿ 2 ಕೋಟಿ ಮಂದಿಗೆ ಲಸಿಕೆಯನ್ನು ನೀಡಲಾಗಿದ್ದು, ಈ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಹೊಸ ದಾಖಲೆ ನಿರ್ಮಾಣವಾಗಿದೆ.
ಸಂಜೆ 4.25 ರವರೆಗೆ ಟಾಪ್ 10 ರಾಜ್ಯಗಳ ವಿವರ ಹೀಗಿದೆ:
ಬಿಹಾರ 18,93,728
ಕರ್ನಾಟಕ 18,17,632
ಮಧ್ಯ ಪ್ರದೇಶ 15,67,865
ಉತ್ತರ ಪ್ರದೇಶ 15,40,471
ಗುಜರಾತ್ 13,34,598
ರಾಜಸ್ಥಾನ 9,31,098
ಮಹಾರಾಷ್ಟ್ರ 8,70,473
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.