



ಮಂಗಳೂರಿನ ಯೆಯ್ಯಡಿ ತೊಕ್ಕೊಟ್ಟು , ವಾಮಂಜೂರ್ ಲೇಡಿಹಿಲ್ ನಲ್ಲಿರುವ ಪ್ರಸಿದ್ದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯಾಗಿರುವ ವಿಕೆ ಫರ್ನಿಚರ್ಸ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಭರ್ಜರಿ ಆಗಿರುವ ಆಫರ್ ಗಳನ್ನು ನೀಡಲಾಗುತ್ತಿದೆ. ಶಾಪಿಂಗ್ ಮಾಡಿ ಮತ್ತು ಭರ್ಜರಿ ಬಹುಮಾನ ಗೆಲ್ಲುವ ಅವಕಾಶವಿದು! ಹೌದು ಇಲ್ಲಿ ₹5000/- ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿದರೆ ಗ್ರಾಹಕರು 50% ಆಫ್ ಪಡೆಯೋದು ಮಾತ್ರವಲ್ಲ ಬಂಪರ್ ಬಹುಮಾನ ಗೆಲ್ಲಬಹುದು. ಮಾರುತಿ ಸುಜುಕಿ ಗ್ರ್ಯಾಂಡ್ ವಿತಾರಾ ಮೊದಲ ಬಹುಮಾನ 2 ಸುಜುಕಿ AVENIS, ಚಿನ್ನದ ನೆಕ್ಲೇಸ್ ಮತ್ತು 6 ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅದ್ಬುತ ಅವಕಾಶ ಇಲ್ಲಿನ ಗ್ರಾಹಕರದ್ದು! ಇದು ಲಿಮಿಟೆಡ್ ಸಮಯದ ಆಫರ್ ಆಗಿದ್ದು ಗ್ರಾಹಕರು ಮಳಿಗೆಗೆ ಭೇಟಿ ಉತ್ಪನ್ನಗಳನ್ನು ಖರೀದಿಸುವುದರ ಜೊತೆಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷವನ್ನು ಖುಷಿಯಿಂದ ಆನಂದಿಸಬಹುದು! ಹೆಚ್ಚಿನ ಮಾಹಿತಿಗೆ 87488 00666 www.vkfurnitureandelectronics.com


ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.