


ಮಂಗಳೂರಿನ ಯೆಯ್ಯಡಿ ತೊಕ್ಕೊಟ್ಟು , ವಾಮಂಜೂರ್ ಲೇಡಿಹಿಲ್ ನಲ್ಲಿರುವ ಪ್ರಸಿದ್ದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯಾಗಿರುವ ವಿಕೆ ಫರ್ನಿಚರ್ಸ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಭರ್ಜರಿ ಆಫರ್ ಗಳನ್ನು ನೀಡಲಾಗಿತ್ತು ಈ ಅದ್ಧೂರಿ ಶಾಪಿಂಗ್ ಉತ್ಸವಕ್ಕೆ ತೆರೆ ಎಳೆಯುವ ಕಾರ್ಯಕ್ರಮವನ್ನು ಜು. 5 ರಂದು ಯಯ್ಯಾಡಿಯ ವಿ.ಕೆ ಫರ್ನಿಚರ್ಸ್ &ಎಲೆಕ್ಟ್ರಾನಿಕ್ಸ್ ನ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಗಣ್ಯರಾದ ಕೆ.ಟಿ ಸುವರ್ಣ, ಚಂದ್ರಹಾಸ ಅಡ್ಯಂತಾಯ, ಅಪ್ಪು ಶೆಟ್ಟಿ, ಮಾಸ್ಟರ್ ಕೌಶಿಕ್ ಆಚಾರ್ಯ, ಮಾಸ್ಟರ್ ಮೊಹಮ್ಮದ್ ಆಯನ್, corrine antoinette rasquinha ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.