



ರಷ್ಯಾ: ರಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ನಂತರ 8.5 ಸೆಂ.ಮೀ ಬೂದಿ ಇಂದ ಕ್ಲೈಯುಚಿ ಎಂಬ ಗ್ರಾಮ ಸಂಪೂರ್ಣ ಮುಚ್ಚಿ ಹೋಗಿದೆ. ರಷ್ಯಾ:ರಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ನಂತರ 8.5 ಸೆಂ.ಮೀ ಬೂದಿ ಇಂದ ಕ್ಲೈಯುಚಿ ಎಂಬ ಗ್ರಾಮ ಸಂಪೂರ್ಣ ಮುಚ್ಚಿ ಹೋಗಿದೆ. ರಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ನಂತರ 8.5 ಸೆಂ.ಮೀ ಬೂದಿ ಇಂದ ಕ್ಲೈಯುಚಿ ಎಂಬ ಗ್ರಾಮ ಸಂಪೂರ್ಣ ಮುಚ್ಚಿ ಹೋಗಿದೆ.ರಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ನಂತರ 8.5 ಸೆಂ.ಮೀ ಬೂದಿ ಇಂದ ಕ್ಲೈಯುಚಿ ಎಂಬ ಗ್ರಾಮ ಸಂಪೂರ್ಣ ಮುಚ್ಚಿ ಹೋಗಿದೆ.
ರಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಶಿವೆಲುಚ್ ಜ್ವಾಲಾಮುಖಿಯು ಮಂಗಳವಾರ ಮುಂಜಾನೆ ಸ್ಫೋಟಗೊಂಡ ನಂತರ, ಕ್ಲೈಯುಚಿ ಗ್ರಾಮವು 8.5 ಸೆಂ.ಮೀ ಬೂದಿಯಿಂದ ಆವೃತವಾಗಿದೆ.
ಶಿವೆಲುಚ್ ಜ್ವಾಲಾಮುಖಿಯು 10 ಕಿಮೀ ಹೊಗೆ ಮತ್ತು ಬೂದಿಯ ಮೋಡವನ್ನು ಆಕಾಶಕ್ಕೆ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟವು ಅಂತರರಾಷ್ಟ್ರೀಯ ಮತ್ತು ಕೆಳಮಟ್ಟದಲ್ಲಿ ಹಾರುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.