



ಚಂದ್ರಶೇಖರ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ಕಾರ್ಕಳ ಎಂಬ ಊರು. ಇದು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿತ್ತು ಈ ಊರ ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂಬ ಹೆಸರನ್ನು ಪಡೆದಿತ್ತು ಇಲ್ಲಿರುವ ಕವಿ ಬಂಡೆಗಳಿಂದ ಕರಿಯ ಕಲ್ಲು ಎಂಬ ಹೆಸರು ಬಂದಿದೆ ತುಳುವಿನಲ್ಲಿ ಕಾಲ ಎಂದು ಮಾರ್ಪಟ್ಟು ಕನ್ನಡದಲ್ಲಿ ಕಾರ್ಕಳ ಎಂಬ ಹೆಸರುವಾಸಿಯಾಗಿದೆ ಕಾರ್ಕಳದಲ್ಲಿ 42 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ ಚತುರ್ಮುಖ ಬಸತಿ ಹಾಗೂ ಇನ್ನಿತರ ಧಾರ್ಮಿಕ ಕ್ಷೇತ್ರಗಳ ಮೂಲಕ ಕಾರ್ಕಳೋ ತಮ್ಮದೇ ಆದ ಚಾಪು ಮೂಡಿಸಿದೆ ಕರ್ನಾಟಕ ರಾಜ್ಯ ಕಾರ್ಕಳದಲ್ಲಿ ವಿಶ್ವದ ಎರಡನೇ ಅತಿ ಎತ್ತರದ ಬಾಹುಬಲಿ ಪ್ರತಿಮೆಯನ್ನು ಹೊಂದಿದೆ ಹಾಗೆಯೇ ಶ್ರವಣಬೆಳಗೊಳದಲ್ಲಿ ಅತಿ ದೊಡ್ಡ ಪ್ರತಿಮೆ ಇದೆ ಕಾರ್ಕಳ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದೆ ಇಲ್ಲಿ ತಳದ ಬೇಟೆಗಾಗಿ ಅನೇಕ ಪ್ರವಾಸಿಗರು ಬರುತ್ತಾರೆ ಇಲ್ಲಿ ಇತ್ತೀಚಿಗೆ ಬ್ರಹ್ಮಕಲಶಗೊಂಡು ಕಂಗೊಳಿಸುತ್ತಿರುವ ಚತುರ್ಮುಖ ಬಸದಿಯನ್ನು ಕಾಣಬಹುದಾಗಿದೆ ಕಾರ್ಕಳವು ಕೇವಲ ಧಾರ್ಮಿಕ ಕ್ಷೇತ್ರಗಳು ಮಾತ್ರವಲ್ಲದೇ ಅನೇಕ ರೀತಿಯ ವಿಚಾರ ಹಾಗೂ ಸಂಸ್ಕೃತಿಗಳನ್ನು ಕೂಡ ಒಳಗೊಂಡಿದೆ ಅಷ್ಟೇ ಮಾತ್ರವಲ್ಲದೇ ಇಲ್ಲಿ ಹಲವಾರು ಜನರು ಕೃಷಿಯನ್ನ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ ಕಾರ್ಕಳವು ಅನೇಕ ನೈಸರ್ಗಿಕ ಮತ್ತು ಐತಿಹಾಸಿಕ ಹೆಗ್ಗರುತಗಳನ್ನು ಹೊಂದಿದ್ದು ಹಾಗೆ ಕಾರ್ಕಳ ಅನೇಕ ಪುರತನ ಕ್ಷೇತ್ರಗಳಿಗೆ ಹೆಸರುವಾಸಿಯಾದಂತ ಒಂದು ಸ್ಥಳವಾಗಿದೆ. ಹಚ್ಚ ಹಸಿರಿನ ಭೂ ಪ್ರದೇಶವನ್ನು ಹೊಂದಿದ್ದು ಇಲ್ಲಿನ ಜನರು ಎಲ್ಲರೊಂದಿಗೆ ಸ್ನೇಹ ಮನೋಭಾವವನ್ನು ಹೊಂದಿದ್ದಾರೆ ಇವೆಲ್ಲವೂ ಕೂಡ ಕಾರ್ಕಳದ ಹಾಗೂ ವಿಚಾರಗಳ ಸಂಸ್ಕೃತಿಗೆ ಉಳಿವಿಕೆಗೆ ಕಾರಣವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.