



ನವದೆಹಲಿ: ಶೀಘ್ರದಲ್ಲೇ, ವಾಟ್ಸಾಪ್ ಬಳಕೆದಾರರಿಗೆ ಗೂಗಲ್ ಸಂದೇಶವನ್ನು ಗೂಗಲ್ ಡ್ರೈವ್‌ನಲ್ಲಿ ಮಾಡಲಾಗುತ್ತಿದ್ದ ಬ್ಯಾಕಪ್ ಅನ್ನು ನಿಲ್ಲಿಸಲಾಗುವುದು ಅಂಥ ಗೂಗಲ್ ತಿಳಿಸಿದೆ. ಈಗ ಬಳಕೆದಾರರಿಗೆ Google ಡ್ರೈವ್‌ನಲ್ಲಿ WhatsApp ಬ್ಯಾಕಪ್‌ಗಳನ್ನು ಅನುಮತಿ ನೀಡಲಾಗತ್ತಿದ್ದು, ಇನ್ಮುಂದೆ ಈ ರೀತಿ ಅವಕಾಶ ಇರೋದಿಲ್ಲ ಎನ್ನಲಾಗುತ್ತಿದೆ.WABetaInfo ವರದಿಯ ಪ್ರಕಾರ, WhatsApp ಬಳಕೆದಾರರಿಗೆ ಅನಿಯಮಿತ ಬ್ಯಾಕಪ್‌ಗಳು ಶೀಘ್ರದಲ್ಲೇ ಕೊನೆಗೊಳ್ಳಬಹುದು ಅಂಥ ತಿಳಿಸಿದ್ದು, ಇದೇ ವೇಳೆ ಅದು ಮುಂದೆ ಸಂಗ್ರಹದ ಗಾತ್ರದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.