



ಫೇಸ್ ಬುಕ್ ಒಡೆತನದ ವ್ಯಾಟ್ಸಾಪ್ ಬಳಕೆದಾರರಿಗೆ ಶಾಕ್ ನೀಡಿದ್ದು , ನವೆಂಬರ್ 1 ರಿಂದ ಆಯಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ತನ್ನ ಕಾರ್ಯವನ್ನ ಸ್ಥಗಿತಗೊಳಿಸಲು ನಿರ್ಧರಿಸಿದೆಹೌದು, ನವೆಂಬರ್ 1, 2021 ರಿಂದ ಕೆಲವು ಸ್ಮಾರ್ಟ್ ಫೋನ್ ಮತ್ತು ಐಫೋನ್ ನಲ್ಲಿ ವ್ಯಾಟ್ಸ್ ಆಯಪ್ ಕಾರ್ಯನಿರ್ವಹಿಸುವುದಿಲ್ಲ ,ಐಒಎಸ್ 9 ಮತ್ತು ಆಯಂಡ್ರಾಯ್ಡ್ 4.0.3 ಅಪರೇಟಿಂಗ್ ಸಿಸ್ಟಂನಲ್ಲಿ ವ್ಯಾಟ್ಸಾಪ್ ಬಳಕೆಗೆ ಸಿಗೋದಿಲ್ಲ ಎಂದು ಹೇಳಿದೆ.
ವಾಟ್ಸಾಪ್ ಈವರೆಗೆ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾ ಬಂದಿದೆ. ಆದ್ರೆ, ಐಫೋನ್ ಐಒಎಸ್ 9 ಮತ್ತು ಆಯಂಡ್ರಾಯ್ಡ್ 4.0.5 ಆಪರೇಟಿಂಗ್ ಸಿಸ್ಟಂನಲ್ಲಿ ಹೊಸ ವರ್ಷನ್ ಗಳು ಬೆಂಬಲ ನೀಡುವುದಿಲ್ಲ ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.