



ನವದೆಹಲಿ: ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಸಂವಹನ ಮಾಧ್ಯಮ ಅಪ್ಲಿಕೇಶನ್‌ಗಳನ್ನ ದೂರಸಂಪರ್ಕ ಇಲಾಖೆ(DOT) ಯು ತನ್ನ ಹತೋಟಿಗೆ ತೆಗೆದುಕೊಳ್ಳಲು ತಯಾರಿಸಿ ನಡೆಸಿದ್ದು 'ದುರುಪಯೋಗ' ಮತ್ತು ಭದ್ರತಾ ಸಮಸ್ಯೆಗಳನ್ನ ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ತಪ್ಪು ಮಾಹಿತಿ, ದೇಶಕ್ಕೆ ಹಾನಿಯಾಗುವ ತಂತ್ರಜ್ಞಾನ ಅಳವಡಿಸಲಾಗುತಿದ್ದು ಅಪ್ಲಿಕೇಶನ್‌ಳನ್ನ ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ನೈಜ-ಸಮಯವನ್ನ ನಿಯಂತ್ರಿಸಲು ಮತ್ತು ವಿಶ್ಲೇಷಿಸಲು ಅವಕಾಶ ಮಾಡಿಕೊಡುವ ದೃಷ್ಠಿಯಿಂದ ದೂರ ಸಂಪರ್ಕ ಇಲಾಖೆ ಹತೋಟಿಗೆ ತರಲು ನಿರ್ಧರಿಸಿದೆ.
, ಏಕೆಂದರೆ ತಂತ್ರಜ್ಞಾನವು ಅವುಗಳ ದುರುಪಯೋಗವು ದೇಶಕ್ಕೆ ಹಾನಿಕಾರಕವಾಗುವ ಹಂತಕ್ಕೆ ಬದಲಾಗಿದೆ. ಪ್ರಸ್ತುತ, ಸಾಮಾಜಿಕ ಮಾಧ್ಯಮದಲ್ಲಿ ಹಾನಿಯನ್ನುಂಟು ಮಾಡುವ ಯಾವುದನ್ನಾದರೂ ನಿಯಂತ್ರಿಸಲು ಅಥವಾ ನಿಲ್ಲಿಸಲು ನಮ್ಮಲ್ಲಿ ಯಾವುದೇ ಕಾರ್ಯವಿಧಾನವಿಲ್ಲ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.