logo
WhatsApp Image 2026-04-02 at 14.46.04.jpeg
hindalco everlast.jpeg

ವಾಟ್ಸಾಪ್ ಆಗಲಿದೆ ಮತ್ತೆ ಅಪ್ಡೇಟ್ :ಇನ್ನು ಮುಂದೆ ವಾಟ್ಸಾಪ್ ಖಾತೆ ಯನ್ನು ನಾಲ್ಕು ಪೋನ್ ಗಳಿಗೆ ಲಿಂಕ್ ಮಾಡಬಹುದು

ಟ್ರೆಂಡಿಂಗ್
share whatsappshare facebookshare telegram
15 Nov 2022
post image

ನವದೆಹಲಿ: ಇನ್ನು ಮುಂದೆ ಒಂದು ವಾಟ್ಸಾಪ್ ಖಾತೆ ಯನ್ನು ನಾಲ್ಕು ಪೋನ್ ಗಳಿಗೆ ಲಿಂಕ್ ಮಾಡಲು ಸಾಧ್ಯವಾಗಲಿದೆ ವಾಟ್ಸಾಪ್ ಒಂದೇ ಖಾತೆಯನ್ನು ಇನ್ನು 2 ಅಥವಾ ಹೆಚ್ಚು ಮಾಡಲು ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಫೀಚರ್‌ಗೆ 'ಕಂಪಾನಿಯನ್ ಮೋಡ್' ಎಂದು ಹೆಸರಿಸಲಾಗಿದೆ.

ಈಗಾಗಲೇ ಹೊಸ ಫೀಚರ್‌ನ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆ್ಯಂಡ್ರಾಯ್ಡ್ ಫೋನುಗಳಲ್ಲಿ ನೀಡಲಾಗು ತಿರುವ ವಾಟ್ಸಾಪ್ ಬೀಟಾ ಅಪ್‌ಡೇಟ್‌ನಲ್ಲಿ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.