logo
WhatsApp Image 2026-04-02 at 14.46.04.jpeg
hindalco everlast.jpeg

ಜನತೆಗೆ ತೈಲ ಬರೆ .....ತತ್ತರಿಸಿದ ಜನತೆ

ಟ್ರೆಂಡಿಂಗ್
share whatsappshare facebookshare telegram
6 Apr 2022
post image

ನವದೆಹಲಿ; ಇಂದು ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 80 ಪೈಸೆಯಷ್ಟು ಏರಿಕೆಯಾಗಿದ್ದು, ಕಳೆದ 16 ದಿನಗಳಲ್ಲಿ 14 ಬಾರಿ ಏರಿಕೆಯಾಗಿದ್ದು, ಒಟ್ಟು 10 ರೂ. ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕು ಭಾರವಾಗಿದೆ.

ಪ್ರಶಕ್ತ ಆರ್ಥಿಕ ವರ್ಷ ಮತ್ತೆ ದುಬಾರಿ ದುನಿಯಾವಾಗಿ ಪರಿಣಮಿಸಿದೆ. ಪೆಟ್ರೋಲ್ ಡಿಸೇಲ್ ಈ ದಿನವು ಬೆಲೆ ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಬೆಂಗಳೂರು ಪೆಟ್ರೋಲ್ : ಪ್ರತಿ ಲೀಟರ್ ಗೆ 111.01 ರೂಪಾಯಿ ಡೀಸೆಲ್ : ಪ್ರತಿ ಲೀಟರ್ ಗೆ 94.83 ರೂಪಾಯಿ

ದೆಹಲಿ ಪೆಟ್ರೋಲ್ : 105.41 ರೂಪಾಯಿ ಡೀಸೆಲ್ : 96.67

ಮುಂಬೈ ಪೆಟ್ರೋಲ್ : 120.47 ರೂ. ಡೀಸೆಲ್ : 104.72

ಚೆನ್ನೈ ಪೆಟ್ರೋಲ್ : 110.94 ರೂ. ಡೀಸೆಲ್ : 101.02

ಕೊಲ್ಕತ ಪೆಟ್ರೋಲ್ : 115.05 ಡೀಸೆಲ್ : 99.82

16 ದಿನದಲ್ಲಿ 14ನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.