logo
WhatsApp Image 2026-04-02 at 14.46.04.jpeg
hindalco everlast.jpeg

ಟ್ವೀಟ್ ಬದಲಿಗೆ ಪೋಸ್ಟ್ ಪದ ಬಳಸಲು ಎಕ್ಸ್ ನಿರ್ಧಾರ

ಟ್ರೆಂಡಿಂಗ್
share whatsappshare facebookshare telegram
9 Sept 2023
post image

ನವದೆಹಲಿ: ಟ್ವಿಟ್ಟರ್ ಎಕ್ಸ್ ಎಂಬುವುದಾಗಿ ಬದಲಾಗಿದ್ದರು, ಬಳಕೆದಾರರು ಟ್ವೀಟ್ ಎನ್ನುವ ಪದವನ್ನೇ ಬಳಸುತ್ತಿದ್ದರು. ಆದರೆ ಇನ್ಮುಂದೆ ಟ್ವೀಟ್ ಬದಲಿಗೆ ಪೋಸ್ಟ್ ಎನ್ನುವ ಪದ ಬಳಸಲು ಎಕ್ಸ್ ನಿರ್ಧರಿಸಿದೆ.

ಸೆ.29ರಿಂದ ಎಕ್ಸ್ ನ ಹೊಸ ನಿಯಮಾವಳಿಗಳು ಜಾರಿಗೆ ಬರಲಿದ್ದು, ಟ್ವೀಟ್ ನ್ನು ಪೋಸ್ಟ್ ಎಂದು ರಿಟ್ವೀಟ್ ನ್ನು ರಿಪೋಸ್ಟ್ ಎಂದು ಬದಲಿಸಲಾಗುತ್ತದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.