



ಹೊಸದಿಲ್ಲಿ: ಖ್ಯಾತ ಗಾಯಕ ಸಿಧು ಮೂಸೆವಾಲಾ ರ ಹಾಡನ್ನು ತೆಗೆದು ಹಾಕಿದ ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದೆ. ಬಿಡುಗಡೆಯಾದ ಎಸ್‌ವೈಎಲ್ (SYL) ಶೀರ್ಷಿಕೆಯ ಹಾಡನ್ನು ಯೂಟ್ಯೂಬ್ ನಿಂದ ತೆಗೆದು ಹಾಕಿದ ಕಾರಣ ಅಭಿಮಾನಿಗಳು ಯೂಟ್ಯೂಬ್ ವಿರಿದ್ದ ಗರಂ ಆಗಿದ್ದರೆ.
ಎಸ್‌ವೈಎಲ್ ಹಾಡು ಪಂಜಾಬಿನ ನೀರಿನ ಹಾಡಾಗಿದ್ದು, SYL ಶೀರ್ಷಿಕೆಯು ʼಸಟ್ಲೆಜ್-ಯಮುನಾ ಲಿಂಕ್ʼ ಕಾಲುವೆಯನ್ನು ಸೂಚಿಸುತ್ತದೆ. 214 ಕಿಲೋಮೀಟರ್ ಉದ್ದದ ಸಟ್ಲೆಜ್ ಯಮುನಾ ಲಿಂಕ್ ಕಾಲುವೆಯು ಪಂಜಾಬ್ ಮತ್ತು ಹರಿಯಾಣದ ನಡುವೆ ಮೂರು ದಶಕಗಳಿಂದ ಬಗೆಹರಿಯದ ವಿವಾದವಾಗಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.